ಬೆಂಗಳೂರು: ಮಗುವಿಗೆ ಬಳಸುವ ಸೌಂದರ್ಯ ವರ್ಧಕಗಳೂ ನಮ್ಮ ಸೌಂದರ್ಯ ವರ್ಧಕಗಳಾಗಬಹುದು. ಅದು ಹೇಗೆ? ನೋಡಿಕೊಳ್ಳಿ.ಬೇಬಿ ಪೌಡರ್ ಡ್ರೈ ಶ್ಯಾಂಪೂ ಖಾಲಿಯಾಗಿದ್ದಾಗ ಬೇಬಿ ಪೌಡರ್ ಬಳಸಿ ಕೂದಲ ಬುಡಕ್ಕೆ ಹಾಕಿ ಉಜ್ಜಿಕೊಳ್ಳಿ. ಇದು ಒದ್ದೆ ಕೂದಲನ್ನು ಒಣಗಿಸಿ ಕೇಶ ರಾಶಿಗೆ ಹೊಸ ಹೊಳಪು ನೀಡುತ್ತದೆ.ಬೇಬಿ ಆಯಿಲ್ ಬೇಬಿ ಆಯಿಲ್ ಬಳಸುವುದರಿಂದ ಚರ್ಮ ಮೃದುವಾಗುತ್ತದೆ. ಇದನ್ನು ಮೇಕಪ್ ತೆಗೆಯಲು ಮತ್ತು ಚರ್ಮದ ತೇವಾಂಶ ಉಳಿಸಲು ಹಾಗೂ ಮಸಾಜ್ ಮಾಡಲು ಬಳಸಬಹುದು.ಬೇಬಿ ಕ್ರೀಂ ಡಯಾಪರ್