ಪ್ರತಿಯೊಬ್ಬರೂ ಅಂದವಾಗಿ ಕಾಣಲು ಇಷ್ಟಪಡುತ್ತಾರೆ ಹಾಗೂ ಎಲ್ಲರೂ ಅವರಿಗೆ ಇಷ್ಟಪಡಲು ಬಯಸುತ್ತಾರೆ ಹಾಗಾಗಿ ಸೌಂದರ್ಯಕ್ಕೆ ಹೆಚ್ಚು ಒತ್ತು ಕೊಡುವವರು ಸಾಕಷ್ಟು ಹಣವನ್ನು ನೀರಿನಂತೆ ಖರ್ಚು ಮಾಡುತ್ತಾರೆ ಅದರಲ್ಲೂ ಹೆಣ್ಣುಮಕ್ಕಳ ಕಥೆ ಹೇಳ ತೀರದು. ಮುಖದ ಸೌಂದರ್ಯವನ್ನು ಕಾಪಾಡಿಕೊಳ್ಳುವುದಕ್ಕಾಗಿ ಮಾರುಕಟ್ಟೆಯಲ್ಲಿ ಅನೇಕ ಕ್ರೀಮ್ಗಳು, ಪೌಡರ್ಗಳು ಲಭ್ಯವಿದೆ. ಆದರೆ ಅವು ದೀರ್ಘಕಾಲದವರೆಗೆ ಪರಿಣಾಮ ಬೀರುವುದಿಲ್ಲ ಮತ್ತು ಅವುಗಳ ಬೆಲೆಯೂ ಅಧಿಕವಾಗಿರುತ್ತದೆ. ಇದರ ಬದಲು ನಾವು ಮನೆಯಲ್ಲಿಯೇ ಕೆಲವು ಫೇಸ್ ಪ್ಯಾಕ್ಗಳನ್ನು ಬಳಸಿಕೊಂಡು ನಮ್ಮ