ಬೆಂಗಳೂರು: ತಲೆ ಹೊಟ್ಟಿನ ಸಮಸ್ಯೆಗೆ ಯಾವುದೋ ಮನೆ ಮದ್ದು ಮಾಡಿ ಪ್ರಯೋಜನ ಕಂಡಿಲ್ಲವೇ? ಹಾಗಿದ್ದರೆ ಈ ಮನೆ ಮದ್ದನ್ನೂ ಮಾಡಿ ನೋಡಿ. ಅಡುಗೆ ಮನೆಯಲ್ಲಿ ಉಪ್ಪು ಇದ್ದೇ ಇರುತ್ತಲ್ಲಾ? ಅದುವೇ ಸಾಕು ತಲೆಹೊಟ್ಟು ನಿವಾರಿಸಲು. ಹುಡಿ ಉಪ್ಪು ಕೈಗೆ ತೆಗೆದುಕೊಂಡು ಕೂದಲಿನ ಬೇರುಗಳಿಗೆ ಹಾಕಿ. ನಂತರ ಕೈಯಿಂದ ಚೆನ್ನಾಗಿ ಮಸಾಜ್ ಮಾಡಿ.ಕೂದಲಿನ ಬೇರುಗಳಲ್ಲಿ ರಕ್ತ ಸಂಚಾರ ಸುಗಮವಾಗಲು ಈ ರೀತಿ ಮಸಾಜ್ ಮಾಡುವುದರಿಂದ ಸಹಾಯವಾಗುತ್ತದೆ. ಮಸಾಜ್ ಮಾಡಿದ ಬಳಿಕ