ಬೆಂಗಳೂರು: ಮೊಡವೆ ಸಮಸ್ಯೆ ಎಲ್ಲಾ ಹದಿಹರೆಯದವರಿಗೂ ಕಾಡುವ ಸಮಸ್ಯೆಯೇ. ಇದರ ಪರಿಹಾರಕ್ಕೆ ಬೇಕಿಂಗ್ ಸೋಡಾ ಬಳಸಿ ಒಂದು ಮನೆ ಮದ್ದು ಮಾಡಿ ನೋಡಿ. ಅದಕ್ಕೆ ಬೇಕಾಗಿರುವುದು ಬೇಕಿಂಗ್ ಸೋಡಾ ಮತ್ತು ಹದ ಬಿಸಿ ನೀರು. ಒಂದು ಟೇಬಲ್ ಸ್ಪೂನ್ ಬೇಕಿಂಗ್ ಸೋಡಾಕ್ಕೆ ಅಷ್ಟೇ ಪ್ರಮಾಣದಲ್ಲಿ ಹದ ಬಿಸಿನೀರು ಸೇರಿಸಿ ಪೇಸ್ಟ್ ಮಾಡಿಕೊಳ್ಳಿ.ಈ ಪೇಸ್ಟ್ ನ್ನು ಮೊಡವೆಗಳಿರುವ ಜಾಗಕ್ಕೆ ಹಚ್ಚಿಕೊಂಡು 15 ನಿಮಿಷ ಬಿಡಿ. ನಂತರ ಶುದ್ಧ ನೀರಿನಿಂದ ಮುಖ