ಬೆಂಗಳೂರು: ದಾಳಿಂಬೆಯಂತಹ ಹಲ್ಲು ಇರಬೇಕೆಂದು ಯಾರಿಗೆ ತಾನೇ ಅನಿಸೋದಿಲ್ಲ? ಆದರೆ ಹಳದಿಗಟ್ಟಿದ ಹಲ್ಲಿನಿಂದ ಬಾಯಿ ತೆರೆಯಲು ಸಂಕೋಚವೇ? ಹಾಗಿದ್ದರೆ ಈ ಸಿಂಪಲ್ ಮನೆ ಔಷಧ ಮಾಡಿ ನೋಡಿ! ಬೇಕಿಂಗ್ ಸೋಡಾ ಸ್ವಲ್ಪ ಟೂತ್ ಪೇಸ್ಟ್ ಗೆ ಉಪ್ಪು ಮತ್ತು ಬೇಕಿಂಗ್ ಸೋಡಾ ಮಿಕ್ಸ್ ಮಾಡಿ. ನಂತರ ಟೂತ್ ಬ್ರಷ್ ಗೆ ಈ ಮಿಶ್ರಣ ಹಾಕಿ ಬ್ರಷ್ ಮಾಡಿ. ಇದೇ ರೀತಿ ನಿಯಮಿತವಾಗಿ ಮಾಡುತ್ತಿದ್ದರೆ ಬಿಳಿ ಹಲ್ಲು ನಿಮ್ಮದಾಗುತ್ತದೆ.ಸೀಬೇಕಾಯಿ ಎಲೆ