ಬೆಂಗಳೂರು: ಇನ್ನೂ 30 ದಾಟಿಲ್ಲ. ಆಗಲೇ ಕನ್ನಡಿಯಲ್ಲಿ ಮುಖ ನೋಡಲೂ ಭಯ. ಅತಿಯಾಗಿ ವಯಸ್ಸಾದಂತೆ ಕಾಣಲು ಹಲವು ಕಾರಣಗಳಿವೆ. ಅವುಗಳು ಯಾವುವು ನೋಡೋಣ. ನಿದ್ರೆಯ ಕೊರತೆ ನಮ್ಮ ದೇಹ, ಮನಸ್ಸು ಆರೋಗ್ಯವಾಗಿರಲು ನಿದ್ರೆಯೂ ಕಾರಣ. ನಿದ್ರೆ ಕೊರತೆಯಿದ್ದರೆ ಚರ್ಮವೂ ಬೇಗ ಸುಕ್ಕುಗಟ್ಟಿದಂತಾಗುತ್ತದೆ.ಮದ್ಯಪಾನ ವಿಪರೀತ ಮದ್ಯಪಾನ ಮಾಡಿದರೆ ದೇಹದ ಮೆಟಾಬೋಲಿಸಂ ಕಡಿಮೆಯಾಗುತ್ತದೆ. ಇದು ಚರ್ಮವನ್ನು ನಿರ್ಜಲೀಕರಣಕ್ಕೊಳಗಾಗಿಸುತ್ತದೆ. ಇದರಿಂದ ಚರ್ಮ ಬೇಗನೇ ಸುಕ್ಕುಗಟ್ಟುತ್ತದೆ.ಸೂರ್ಯನ ಕಿರಣ ಹಲವು ಅಧ್ಯಯನಗಳ ಪ್ರಕಾರ ಸೂರ್ಯನಿಂದ ಬರುವ