ಬೆಂಗಳೂರು: ಹುಡುಗಿರಯರಿಗೆ ಗ್ಲಾಮರಸ್ ಲುಕ್ ನೀಡುತ್ತೆ ಲಿಪ್ ಸ್ಟಿಕ್.. ಹೀಗಾಗಿಯೇ ಹುಡುಗಿಯರಿಗೆ ಲಿಪ್ ಸ್ಟಿಕ್ ಅಚ್ಚುಮೆಚ್ಚು. ಆದರೆ ಇಲ್ಲಿಯವರೆಗೂ ಕೆಲವರು ಲಿಪ್ ಸ್ಟಿಕ್ ಬಳಸಿಯೇ ಗೊತ್ತಿಲ್ಲ. ಅಂತಹವರಿಗೆ ಲಿಪ್ ಸ್ಟಿಕ್ ಹೇಗೆ ಬಳಸೋದು ಅನ್ನೋದಕ್ಕೆ ಕೆಲವೊಂದು ಟಿಪ್ಸ್ ಇಲ್ಲಿದೆ. ಬಳಸಿ ನೋಡಿ… ನಾವು ಯಾವುದೇ ಕಂಪನಿಯ ಪ್ರಾಡಕ್ಟ್ ತೆಗೆದುಕೊಳ್ಳುವುದಕ್ಕೂ ಮೊದಲು ಅದರ ಬಗ್ಗೆ ತಿಳಿದು ಬಳಸುವುದು ಒಳ್ಳೆಯದು. ಒಳ್ಳೆಯ ಬ್ರ್ಯಾಂಡ್ ನೋಡಿ ನಿಮಗೆ ಯಾವುದು ಒಪ್ಪುತ್ತೊ ಅದನ್ನು ತೆಗೆದುಕೊಳ್ಳಿ.ಕಾಸ್ಲಿ ಲಿಪ್