ಬೆಂಗಳೂರು: ಮದುವೆ ದಿನ ನೀವೇ ಸೆಂಟರ್ ಆಫ್ ಅಟ್ರಾಕ್ಷನ್. ಹಾಗಿರುವಾಗ ಚೆನ್ನಾಗಿ ಕಾಣಿಸಿಕೊಳ್ಳಲೇಬೇಕಲ್ಲಾ? ಹಾಗಾಗಿ ಮದುವೆ ಹುಡುಗಿ ಯಾವ ರೀತಿ ಆಹಾರ ಸೇವಿಸಬೇಕು? ನೋಡೋಣ. ಓಟ್ಸ್ ಓಟ್ಸ್ ನಲ್ಲಿ ಫೈಬರ್ ಅಂಶ ಹೆಚ್ಚು. ಇದನ್ನು ಸೇವಿಸುವುದರಿಂದ ಸುಲಭವಾಗಿ ಜೀರ್ಣವಾಗುವುದಲ್ಲದೆ, ದೇಹಕ್ಕೆ ಬೇಕಾದ ಶಕ್ತಿಯೂ ಸಿಗುತ್ತದೆ.ನಿಂಬೆ ಜ್ಯೂಸ್ ಸಾಕಷ್ಟು ನಿಂಬೆ ಜ್ಯೂಸ್ ಕುಡಿಯಿರಿ. ಇದು ದೇಹವನ್ನು ನಿರ್ಜಲೀಕರಣವಾಗದಂತೆ ನೋಡಿಕೊಳ್ಳುವುದಲ್ಲದೆ, ವಿಟಮಿನ್ ಸಿ ಅಂಶವಿರುವ ಜ್ಯೂಸ್ ಚರ್ಮಕ್ಕೆ ಕಾಂತಿ ನೀಡುವುದು.ಹಣ್ಣುಗಳು ಪಪ್ಪಾಯ,