ಬೆಂಗಳೂರು: ಕೆಲವರಿಗೆ ಕುಳ್ಳಗಿದ್ದೇನಲ್ಲಾ ಎಂಬ ಚಿಂತೆ. ಕಾಲೇಜಿಗೆ ಹೋದರೆ ಫ್ರೆಂಡ್ಸ್ ಎಲ್ಲಾ ಕುಳ್ಳಿ ಅಂತ ಏನೇನೋ ಅಡ್ಡ ಹೆಸರು ಇಟ್ಟು ತಮಾಷೆ ಮಾಡ್ತಾರೆ ಎನ್ನುವ ಬೇಜಾರು. ಬೇಸರ ಮಾಡಬೇಡಿ. ಕುಳ್ಳಗಿರುವವರೂ ಉದ್ದ ಕಾಣಲು ಹಲವು ಉಪಾಯಗಳಿವೆ. ಅದಕ್ಕೆ ನಾವು ತೊಡುವ ಡ್ರೆಸ್ ನಲ್ಲೇ ಸ್ವಲ್ಪ ಚೇಂಜಸ್ ಮಾಡಿಕೊಂಡರೆ ಸಾಕು.ಹೈ ಹೀಲ್ಡ್ ಚಪ್ಪಲಿ: ನಮ್ಮ ಸಿನಿಮಾ ಹೀರೋ ಜಗ್ಗೇಶ್ ಎತ್ತರ ಕಡಿಮೆ ಎನ್ನುವ ಕಾರಣಕ್ಕೆ ಹಿಂದೆಲ್ಲಾ ಎತ್ತರ ಕಾಣುವ ಹಾಗೆ