ಬೆಂಗಳೂರು: ಯಾವುದಾದರೂ ಫಂಕ್ಷನ್ಗೆ ಹೋಗುವಾಗ ಅಂದವಾಗಿ ಕಾಣಬೇಕೆಂದು ಮುಖಕ್ಕೆ ಫೌಂಡೇಷನ್ ಹಚ್ಚಿ ಅಲಂಕಾರ ಮಾಡಿಕೊಂಡು ಹೋಗುತ್ತೇವೆ. ಆದರೆ ಹಚ್ಚಿದ ಫೌಂಡೇಷನ್ ಸ್ವಲ್ಪ ಹೊತ್ತಿನಲ್ಲಿಯೇ ಮಾಯವಾಗಿ ಬಿಟ್ಟರೆ ಬೇಸರವಾಗುತ್ತದೆ. ಹಾಗಾಗಿ ಮೇಕಪ್ ಅನ್ನು ತಾಜಾವಾಗಿರಿಸಿಕೊಳ್ಳಲಿ ಇಲ್ಲೊಂದಿಷ್ಟು ಟಿಪ್ಸ್ ಇದೆ ನೋಡಿ.