ಬೆಂಗಳೂರು: ರಾಸಾಯನಿಕಗಳನ್ನು ಬಳಸಿ ಮಾಡುವ ಹೇರ್ ಕಂಡೀಷನರ್ ಬಳಸಿ ಕೂದಲು ಹಾಳಾಗಿದೆಯಂದು ಬೇಸರದಲ್ಲಿದ್ದೀರಾ? ಹಾಗಿದ್ದರೆ ಮನೆಯಲ್ಲೇ ಹೇರ್ ಕಂಡೀಷನರ್ ಸುಲಭವಾಗಿ ತಯಾರಿಸಿ! ಬೇಕಾಗುವ ಸಾಮಗ್ರಿ ಕೊಬ್ಬರಿ ಎಣ್ಣೆ ಜೇನು ತುಪ್ಪ ಮೊಸರು ರೋಸ್ ವಾಟರ್ (ಬೇಕಾಗಿದ್ದರೆ) ನಿಂಬೆ ರಸಮಾಡುವ ವಿಧಾನ ಮೇಲೆ ಹೇಳಿದ ಎಲ್ಲಾ ವಸ್ತುಗಳನ್ನು ಒಂದು ಬೌಲ್ ಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದೀಗ ಶ್ಯಾಂಪೂ ಹಾಕಿದ ಕೂದಲುಗಳಿಗೆ ಇದನ್ನು ಹಚ್ಚಿಕೊಂಡು 10 ರಿಂದ 15