ಬೆಂಗಳೂರು: ಸ್ಟ್ರಾಬೆರಿ ಎಂದರೆ ಸೌಂದರ್ಯ, ಬ್ಯೂಟಿ ಎಂದೇ ಜ್ಞಾಪಕಕ್ಕೆ ಬರುತ್ತದೆ. ಮಕ್ಕಳೂ ಇಷ್ಟಪಡುವ ಈ ಹಣ್ಣಿನಿಂದ ಫೇಸ್ ಪ್ಯಾಕ್ ತಯಾರಿಸುವುದು ಹೇಗೆ? ಮುಖದಲ್ಲಿ ಕಪ್ಪು ಕಲೆಗಳಿದ್ದರೆ ಸ್ಟ್ರಾಬೆರಿ ಫೇಸ್ ಪ್ಯಾಕ್ ನಿಂದ ಹೋಗಲಾಡಿಸಬಹುದು. ಒಂದು ಬೌಲ್ ಗೆ ಸ್ಟ್ರಾಬೆರಿ ರಸ, ಸ್ವಲ್ಪ ಫ್ರೆಶ್ ಕ್ರೀಂ ಮತ್ತು 1 ಚಮಚ ಜೇನು ತುಪ್ಪ ಸೇರಿಸಿ. ಇದನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ.ಸುಮಾರು 20 ನಿಮಿಷಗಳ ನಂತರ ಹದ ಬಿಸಿ