ಬೆಂಗಳೂರು: ಹೇರ್ ರಿಮೂವಿಂಗ್ ಮಾಡುವವರು ಇದನ್ನು ಗಮನಿಸಲೇಬೇಕು. ಗುಪ್ತಾಂಗದ ಕೂದಲು ಕೀಳುವುದು ತಪ್ಪೇ ಸರಿಯೇ ಎಂಬ ಜಿಜ್ಞಾಸೆಗಳು ನಮ್ಮಲ್ಲಿವೆ. ಗುಪ್ತಾಂಗದ ಕೂದಲು ಶೇವ್ ಮಾಡಿ ಕಿರಿ ಕಿರಿ ಇಲ್ಲ ಎಂದು ನೀವಂದುಕೊಂಡಿದ್ದರೆ ಅದು ತಪ್ಪು ಎನ್ನುವಂತಹ ಹಲವು ಅಂಶಗಳು ಇಲ್ಲಿವೆ ನೋಡಿ. ಗುಪ್ತಾಂಗಗಳಲ್ಲಿ ನೈಸರ್ಗಿಕವಾಗಿ ಬೆಳೆಯುವ ಕೂದಲು ನಮ್ಮ ದೇಹದೊಳಗೆ ಯೋನಿಯ ಮೂಲಕ ವೈರಾಣು ಪ್ರವೇಶಿಸುವುದನ್ನು ತಡೆಯುತ್ತದೆ. ಅಷ್ಟೇ ಅಲ್ಲದೆ, ಗುಪ್ತಾಂಗಗಳಿಗೆ ನಿರ್ದಿಷ್ಟ ತಾಪಮಾನವನ್ನು ಈ ಕೂದಲುಗಳು ನೈಸರ್ಗಿಕವಾಗಿ