ಆಲೋವೆರಾವನ್ನು ಅದ್ಭುತ ಸಸ್ಯವೆಂದು ಕರೆಯಲಾಗುತ್ತದೆ ಮತ್ತು ಇದನ್ನು ಅನೇಕ ಆರೋಗ್ಯ ಮತ್ತು ಔಷಧೀಯ ಉಪಯೋಗಗಳಿಗೆ ಬಳಸಲಾಗುತ್ತದೆ. ಅಷ್ಟೆ ಅಲ್ಲದೇ ನಮ್ಮ ಸೌಂದರ್ಯವನ್ನು ಕಾಪಾಡುವಲ್ಲಿಯೂ ಪ್ರಮಖ ಪಾತ್ರವನ್ನು ವಹಿಸುತ್ತದೆ. ಇದರಲ್ಲಿ ಪೋಷಕಾಂಶ, ಖನಿಜಾಂಶ, ಅಮಿನೊ ಆಸಿಡ್, ವಿಟಮಿನ್ಗಳಾದ ಎ, ಎಫ್, ಸಿ ಮತ್ತು ಬಿ ಹೇರಳವಾಗಿರುತ್ತದೆ. ಈ ರೀತಿಯ ಜೆಲ್ಗಳು ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ, ಆದರೆ ಅವುಗಳಲ್ಲಿ ಕೆಮಿಕಲ್ ಮತ್ತು ಕೃತಕ ಬಣ್ಣ ಹಾಗು ಪರಿಮಳ ದ್ರವವನ್ನು ಬಳಸಲಾಗಿರುತ್ತದೆ. ಇದು ನಮ್ಮ ಸೂಕ್ಷ್ಮ