ಬೆಂಗಳೂರು: ಇತ್ತೀಚೆಗೆ ಪುರುಷರಲ್ಲೂ ತ್ವಚೆಯ ಸೌಂದರ್ಯ ಕಾಪಾಡಿಕೊಳ್ಳುವ ಕಾಳಜಿ ಹೆಚ್ಚುತ್ತಿದೆ. ಅಂತಹವರಿಗಾಗಿ ಇಲ್ಲಿದೆ ಕೆಲವು ಟಿಪ್ಸ್. ನೀರು ಸೇವಿಸಿ ಸಾಕಷ್ಟು ನೀರು ಸೇವಿಸಲು ಮರೆಯಬೇಡಿ. ನೀರು ಹೆಚ್ಚು ಸೇವಿಸಿದಷ್ಟು ತ್ವಚೆಯ ತೇವಾಂಶ ಉಳಿಯುತ್ತದೆ.ತೇವಾಂಶ ಕ್ರೀಮ್ ಚಳಿಗಾಲದಲ್ಲಂತೂ ಕೇಳುವುದೇ ಬೇಡ. ಆಗಾಗ ತೇವಾಂಶದ ಕ್ರೀಮ್ ಹಚ್ಚಿಕೊಳ್ಳುತ್ತಿದ್ದರೆ ಅಥವಾ ಬೆಳಿಗ್ಗೆ ಸ್ನಾನದ ನಂತರ ಮನೆಯಿಂದ ಹೊರಡುವ ಮೊದಲು ಕ್ರೀಮ್ ಹಚ್ಚಿಕೊಂಡರೆ ಸಾಕು. ಚರ್ಮ ಒಣಗಿದಂತೆ ಕಾಣದು.ಆಹಾರ ಆದಷ್ಟು ಹೆಚ್ಚು ಹೆಚ್ಚು ಹಣ್ಣು