ಬೆಂಗಳೂರು: ನೀರು ಬದಲಾವಣೆ, ವಾತಾವರಣ, ಒತ್ತಡದ ಜೀವನ ಇತ್ಯಾದಿಗಳಿಂದ ಹಲವರು ಕೂದಲು ಉದುರುವಿಕೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಂತಹವರು ಮೆಂತೆ ಕಾಳಿನ ಮನೆ ಮದ್ದು ಮಾಡಬಹುದು. ಹೇಗೆಂದು ನೋಡಿಕೊಳ್ಳಿ. ಮೆಂತೆ ಕಾಳು ತಂಪು ಗುಣ ಹೊಂದಿರುವುದರಿಂದ ಉಷ್ಣತೆಯಿಂದಾಗಿ ಕೂದಲು ಉದುರುತ್ತಿದ್ದರೆ ಇದು ರಾಮಬಾಣವಾಗುತ್ತದೆ. ಮೆಂತೆ ಪೇಸ್ಟ್ ಮಾಡಿಕೊಂಡು ತಲೆಗೆ ಹಚ್ಚಿಕೊಂಡರೆ ಸಾಕು.ಎರಡು ಟೇಬಲ್ ಸ್ಪೂನ್ ಮೆಂತೆ ಕಾಳನ್ನು ನೆನೆಸಿಡಿ. ಅದೇ ನೀರು ಬಳಸಿ ನೆನೆಸಿದ ಕಾಳುಗಳನ್ನು ಮಿಕ್ಸಿಯಲ್ಲಿ ಅರೆದುಕೊಳ್ಳಿ. ಇದು