ಭೋಪಾಲ್:ಮೇಕಪ್ ಪ್ರಿಯರಿಗೆ ಮಳೆಗಾಲ ಬಂತೆಂದರೆ ಸ್ವಲ್ಪ ಕಿರಿಕಿರಿ. ಹಾಗಾಗಿ ಮಳೆಗಾಲದಲ್ಲಿ ಮೇಕಪ್ ಬಗ್ಗೆ ಹೆಚ್ಚು ನಿಗಾವಹಿಸುವುದು ಅಗತ್ಯ. ವಾತಾವರಣದ ತೇವಾಂಶ, ತೇವಯುಕ್ತ ಗಾಳಿ, ಮಳೆಯ ಹನಿ ಇವೆಲ್ಲದರಿಂದ ತ್ವಚೆಗೆ ರಕ್ಷಣೆಯೂ ಬೇಕು. ಮೇಕಪ್ ಅಳಿಸದೆ ಇಡೀ ದಿನ ತಾಜಾತನ ಕಾಪಾಡಿಕೊಳ್ಳವುದೂ ಮುಖ್ಯ. ಇಲ್ಲದಿದ್ದರೆ ಅಂದಗೆಡುವುದು ಗ್ಯಾರಂಟಿ. ಈಗ ಮಾನ್ಸೂನ್ಗಾಗಿಯೇ ಲಾಂಗ್ ಸ್ಟೇ ಲಿಪ್ಸ್ಟಿಕ್ಗಳು, ಕಾಜಲ್ ಗಳು, ಕ್ರೀಮ್ ಗಳು ಬಂದಿವೆ. ಸ್ವಲ್ಪ ದುಬಾರಿಯಾದರೂ ಮಳೆಹನಿ ಬಿದ್ದರೂ ಅಂದಗೆಡದೇ ತಾಜಾವಾಗಿ