ಬೆಂಗಳೂರು: ನುಣುಪಾದ ಚರ್ಮ ನಮ್ಮದಾಗಬೇಕೆಂದು ಎಲ್ಲರೂ ಅದೇನೇನೋ ಸರ್ಕಸ್ ಮಾಡ್ತಾರೆ. ಅದೂ ಈ ಚಳಿಗಾಲದಲ್ಲಿ ತ್ವಚೆಯ ಸೌಂದರ್ಯಕಾಪಾಡಿಕೊಳ್ಳುವುದು ಕಷ್ಟದ ಮಾತೇ. ಆದರೆ ನಮ್ಮ ಹಿತ್ತಲಿನಲ್ಲೇ ಇದಕ್ಕೆ ಮದ್ದಿದೆ. ಅವು ಯಾವುವು ನೋಡೋಣ. ಕೊಬ್ಬರಿ ಎಣ್ಣೆ ಕೊಬ್ಬರಿ ಎಣ್ಣೆ ಸುಲಭವಾಗಿ ಸಿಗುವ ವಸ್ತು. ಕೂದಲಿಗೆ ಮಾತ್ರವಲ್ಲ, ಚರ್ಮಕ್ಕೂ ಕೊಬ್ಬರಿ ಎಣ್ಣೆ ಹಚ್ಚಿಕೊಳ್ಳುವುದು ತುಂಬಾ ಒಳ್ಳೆಯದು.ಅಲ್ಯುವೀರಾ ನಿಮ್ಮ ಹಿತ್ತಲಲ್ಲೇ ಬೆಳೆಸಬಹುದಾದ ಗಿಡ ಅಲ್ಯುವೀರಾ. ಇದು ಚರ್ಮಕ್ಕೆ ತೇವಾಂಶ ನೀಡುತ್ತದೆ. ಚಳಿಗಾಲದಲ್ಲಿ ಚರ್ಮ