ಬೆಂಗಳೂರು: ಮನೆ ಮದ್ದು ಯಾವತ್ತೂ ಅಡ್ಡ ಪರಿಣಾಮಗಳಿಲ್ಲದ, ಆರೋಗ್ಯಕರವಾದ ವಸ್ತು. ಕೂದಲುಗಳ ಆರೋಗ್ಯ ಚೆನ್ನಾಗಿರಬೇಕೆಂದರೆ ಮನೆಯಲ್ಲೇ ಹೇರ್ ಕಂಡೀಷನರ್ ತಯಾರಿಸಿ ಬಳಸುವುದು ಉತ್ತಮ. ಅದಕ್ಕೆ ಬೇಕಾಗಿರುವುದು ವಿನೇಗರ್ ಮತ್ತು ಮೊಟ್ಟೆ, ಆಲಿವ್ ಆಯಿಲ್, ಜೇನು ತುಪ್ಪ ಮತ್ತು ನಿಂಬೆ ರಸ. ಎರಡರಿಂದ ಮೂರು ಮೊಟ್ಟೆ ಒಡೆದುಕೊಂಡು ಅದಕ್ಕೆ ಒಂದು ಚಮಚ ವಿನೇಗರ್ ಮತ್ತು ಎರಡು ಚಮಚ ನಿಂಬೆ ರಸ ಬೆರೆಸಿ. ಇದಕ್ಕೆ ಒಂದೂವರೆ ಚಮಚ ಆಲಿವ್ ಆಯಿಲ್ ಮತ್ತ