ಬೆಂಗಳೂರು: ಕೆಲವರಿಗೆ ಅಂಗಡಿಯಲ್ಲಿ ಸಿಗುವ ಲಿಪ್ ಸ್ಟಿಕ್ ಹಚ್ಚಿಕೊಳ್ಳುವುದು ಇಷ್ಟವಿರುವುದಿಲ್ಲ. ಅಥವಾ ಆಗಿ ಬರುವುದಿಲ್ಲ. ಅದಕ್ಕೆ ಮನೆಯಲ್ಲೇ ಲಿಪ್ ಸ್ಟಿಕ್ ತಯಾರಿಸಿಕೊಳ್ಳಬಹುದು. ಅದು ತುಂಬಾ ಸುಲಭ ಮತ್ತು ಸರಳ. ಹಾಗೂ ಅಷ್ಟೇ ಸುರಕ್ಷಿತ ಕೂಡಾ. ಮಕ್ಕಳಿಗೆ ಕೂಡಾ ಇದನ್ನು ಮಾಡಿ ಅಂದಗಾತಿಯಾಗಿ ಮಾಡಬಹುದು. ಮಾಡುವುದು ಹೇಗೆ ಏನೆಲ್ಲಾ ಬೇಕು ತಿಳಿದುಕೊಳ್ಳಿ.ಬೇಕಾಗುವ ಸಾಮಗ್ರಿಗಳು ಬೀಟ್ ರೂಟ್ ವ್ಯಾಸ್ ಲಿನ್ ಕೊಬ್ಬರಿ ಎಣ್ಣೆಮಾಡೋದು ಹೇಗೆ? ಬೀಟ್ ರೂಟ್ ಸಿಪ್ಪೆ ತೆಗೆದು ತುರಿದುಕೊಂಡು