ಬೆಂಗಳೂರು: ಅಂಗಾಂಗಳಲ್ಲಿ ಕೂದಲು ಇದ್ದರೆ ಅಸಹ್ಯವಾಗಿ ಕಾಣುತ್ತದೆಂದು ವ್ಯಾಕ್ಸ್ ಮಾಡುವ ಮೊದಲು ಅದರ ಲಾಭಗಳ ಬಗ್ಗೆ ಯೋಚಿಸಿ. ಹೌದು ಕೂದಲು ಕೈ ಕಾಲಿನಲ್ಲಿದ್ದರೆ ನೋಡಲು ಅಸಹ್ಯವಾಗಿದ್ದರೂ, ಅದರಿಮದ ಅನುಕೂಲವೂ ಇದೆ ಎಂಬುದನ್ನು ಮರೆಯಬೇಡಿ. ಅವುಗಳು ಯಾವುವು ನೋಡೋಣ.ಬ್ಯಾಕ್ಟೀರಿಯಾ ತಡೆಗಟ್ಟುತ್ತದೆ! ಕೂದಲು ಇದ್ದರೆ, ಅದು ನಮ್ಮ ಚರ್ಮದ ಮೂಲಕ ದೇಹಕ್ಕೆ ಪ್ರವೇಶಿಸುವ ವೈರಾಣು ಸೋಂಕುಗಳನ್ನು ತಡೆಗಟ್ಟುತ್ತದೆ. ಇದು ಒಂಥರಾ ಪರದೆಯಂತೆ ಕೆಲಸ ಮಾಡುತ್ತದೆ.ದೇಹದ ಉಷ್ಣತೆ ನಿಯಂತ್ರಿಸುತ್ತದೆ! ಅಂಗಾಂಗಳಲ್ಲಿರುವ ಕೂದಲು ನಮ್ಮ