ಬೆಂಗಳೂರು: ಸುಂದರ ನೀಳ ಕೊರಳು ಬೇಕೆಂಬುದು ಎಲ್ಲಾ ಹುಡುಗಿಯರ ಆಸೆ. ಆದರೆ ಕುತ್ತಿಗೆಯಲ್ಲಿ ಕಪ್ಪು ಕಲೆಗಳಿವೆ ಎಂಬ ಚಿಂತೆಯೇ? ಹಾಗಿದ್ದರೆ ಈ ಟಿಪ್ಸ್ ಫಾಲೋ ಮಾಡಿ.ಕಡಲೆ ಹಿಟ್ಟು: ಕಡಲೆ ಹಿಟ್ಟು ಹೊಳೆಯುವ ಚರ್ಮಕ್ಕೆ ಹೇಳಿ ಮಾಡಿಸಿದ ಮನೆ ಮದ್ದು. ಇದು ಚರ್ಮದ ಅಂಗಾಂಶಕ್ಕೆ ಹೊಸ ಚೈತನ್ಯ ನೀಡುವ ಶಕ್ತಿ ಹೊಂದಿದೆ. ಹೀಗಾಗಿ ಕಡಲೆಹಿಟ್ಟಿಗೆ ಸ್ವಲ್ಪ ರೋಸ್ ವಾಟರ್ ಮತ್ತು ಅರಶಿನ ಪುಡಿ ಹಾಕಿಕೊಂಡು ಪೇಸ್ಟ್ ಮಾಡಿ ಕಪ್ಪು ಕಲೆಗಳಿರುವ ಜಾಗಕ್ಕೆ