ಬೆಂಗಳೂರು: ಅಂಡರ್ ಆರ್ಮ್ ಅಥವಾ ಕಂಕುಳದಲ್ಲಿ ಕಪ್ಪು ವರ್ತುಲವಿದ್ದರೆ ಸ್ಲೀವ್ ಲೆಸ್ ಉಡುಗೆ ತೊಡುವುದು ಕಷ್ಟ. ಅಂಡರ್ ಆರ್ಮ್ ಬೆಳ್ಳಗಾಗಿಸಲು ಮನೆಯಲ್ಲೇ ಒಂದು ಸಿಂಪಲ್ ಕೆಲಸ ಮಾಡಿ ನೋಡಿ. ಅದಕ್ಕೆ ಬೇಕಾಗಿರುವುದು ಟೊಮೆಟೊ ಅಥವಾ ನಿಂಬೆ ಹಣ್ಣು. ಇವೆರಡೂ ನಮ್ಮ ಅಡುಗೆ ಮನೆಯಲ್ಲಿ ಇದ್ದೇ ಇರುತ್ತದೆ. ಆ ಮನೆ ಮದ್ದು ತಯಾರಿಸುವುದು ಹೇಗೆಂದು ನೋಡೋಣ.ನಿಂಬೆ ಹಣ್ಣಿನ ಜ್ಯೂಸ್ ನಿಂಬೆ ಹಣ್ಣಿನ ಜ್ಯೂಸ್ ರೋಗ ನಿರೋಧಕ ಶಕ್ತಿಯಾಗಿ ಕೆಲಸ ಮಾಡುವುದಷ್ಟೇ