ಮುಖವನ್ನು ಸ್ಕ್ರಬ್ ಮಾಡುವುದು ಮಹಿಳೆಯರಿಗೆ ಎಷ್ಟು ಅಗತ್ಯವೋ ಅಷ್ಟೇ ಅಗತ್ಯ ಪುರುಷರಿಗೂ ಇದೆ. ಸತ್ತ ಚರ್ಮ ಹಾಗೂ ಅಧಿಕ ಎಣ್ಣೆಯ ಅಂಶ ಮೂಗು, ಗಲ್ಲ ಹಾಗೂ ಹಣೆಯ ಚರ್ಮದ ಮೇಲೆ ಸಂಗ್ರಹವಾಗುವುದರಿಂದ ಬ್ಲ್ಯಾಕ್ ಹೆಡ್ಸ್ ಉಂಟಾಗುತ್ತದೆ. ಮನೆಯಲ್ಲಿಯೇ ಸುಲಭವಾಗಿ ಬ್ಲ್ಯಾಕ್ಹೆಡ್ಸ್ ನಿವಾರಣೆಗೆ ಸ್ಕ್ರಬ್ ತಯಾರಿಸಬಹುದು 1. ಅಡುಗೆ ಸೋಡಾ - 2-3 ಚಮಚ ಅಡುಗೆ ಸೋಡಾವನ್ನು 1 ಚಮಚ ನೀರಿನಲ್ಲಿ ಬೆರೆಸಿ. ಅದನ್ನು ಬ್ಲ್ಯಾಕ್ ಹೆಡ್ಸ್ ಇರುವಲ್ಲಿ ಹಚ್ಚಿ