ಬೆಂಗಳೂರು: ರಿಮೂವರ್ ಇಲ್ಲದೇ ಸರಳವಾಗಿ ಮನೆಯಲ್ಲೇ ಇರುವ ವಸ್ತುಗಳಿಂದ ನೈಲ್ ಪಾಲಿಶ್ ತೆಗೆಯಬಹುದು. ಅವು ಯಾವುವು ನೋಡೋಣ. ಟೂತ್ ಪೇಸ್ಟ್ ಹಳೇ ಟೂತ್ ಬ್ರಷ್ ಗೆ ಸ್ವಲ್ಪ ಟೂತ್ ಪೇಸ್ಟ್ ಹಾಕಿ ಉಗುರನ್ನು ಚೆನ್ನಾಗಿ ತಿಕ್ಕಿ. ಹೀಗೆ ಮಾಡುವುದರಿಂದ ನೈಲ್ ಪಾಲಿಶ್ ಹೊರಟು ಹೋಗುತ್ತದೆ.ಡಿಯೋಡ್ರೆಂಟ್ ಕೊಂಚ ಡಿಯೋಡ್ರೆಂಟ್ ನ್ನು ಉಗುರಿಗೆ ಸ್ಪ್ರೇ ಮಾಡಿಕೊಂಡು ಹತ್ತಿ ಬಳಸಿ ಒರೆಸಿ.ಸ್ಯಾನಿಟೈಸರ್ ಕೈ ತೊಳೆಯಲು ಬಳಸುವ ಸ್ಯಾನಿಟೈಸರ್ ನ್ನು ಹತ್ತಿಯಲ್ಲಿ ಅದ್ದಿಕೊಂಡು ಉಗುರು