ಬೆಂಗಳೂರು: ಗುಂಗುರು ಅಥವಾ ಮೊಂಡು ಕೂದಲು ಹೊಂದಿದವರಿಗೆ ಕೂದಲನ್ನು ನೇರವಾಗಿಸುವ ಬಯಕೆ. ಹಾಗೆ ಮಾಡಬೇಕಾದರೆ ಸುಲಭ ವಿಧಾನವಿದೆ. ಹೇಗೆ? ಏನೆಲ್ಲಾ ಬೇಕು? ದಪ್ಪ ತೆಂಗಿನ ಹಾಲು ಕಾರ್ನ್ ಫ್ಲೋರ್ ನೀರು ಬಾದಾಮ್ ಎಣ್ಣೆಜೆಲ್ ತಯಾರಿ ಮಾಡೋದು ಹೇಗೆ? ಜೆಲ್ ತಯಾರಿ ಮಾಡುವುದು ತುಂಬಾ ಸುಲಭ. ಕಾರ್ನ್ ಫ್ಲೋರ್ ಗೆ ನೀರು ಹಾಕಿಕೊಂಡು ಪೇಸ್ಟ್ ಮಾಡಿಕೊಳ್ಳಿ. ನಂತರ ಇದಕ್ಕೆ ತೆಂಗಿನ ಹಾಲು, ಒಂದೆರಡು ಸ್ಪೂನ್ ಬಾದಾಮ್ ಎಣ್ಣೆ ಹಾಕಿಕೊಂಡು ಚೆನ್ನಾಗಿ