ಬೆಂಗಳೂರು:ಸ್ಥೂಲಕಾಯದವರು ಅಥವಾ ಸ್ವಲ್ಪ ದಪ್ಪಗಿರುವವರು ಫ್ಯಾಶನೇಬಲ್ ಡ್ರೆಸ್ ಹಾಕಕ್ಕಾಗಲ್ಲ ಎಂದು ಬೇಸರಮಾಡಿಕೊಳ್ಳಬೇಕಾಗಿಲ್ಲ. ಡ್ರೆಸ್ ಡಿಸೈನ್ ಗಳನ್ನು ಸೂಕ್ಷ್ಮವಾಗಿ ಗಮನಿಸಿದ್ರೆ ದಪ್ಪ ದೇಹಾಕಾರಕ್ಕೂ ಹೊಂದಿಕೊಳ್ಳುವಂತಹ ಹಾಗೂ ಸುಂದರವಾಗಿ ಕಾಣುವಂತಹ ಉಡುಪುಗಳು ಸಿಗುತ್ತೆ. ಅಂಥಹ ಕೆಲ ಡಿಸೈನ್ ಡ್ರೆಸ್ ಗಳ ಬಗ್ಗೆ ಕೆಲವು ಮಾಹಿತಿ ಇಲ್ಲಿದೆ. ಸ್ಮೋಕಿ ಡ್ರೆಸ್ ಅಥವಾ ಸ್ಮೋಕಿ ಡಿಸೈನ್ ಇರುವ ಫ್ರಾಕ್ , ಸ್ಟ್ರೈಪ್ಸ್ ಡ್ರೆಸ್, ರೆಟ್ರೊ ಪ್ರಿಂಟ್, ಮೊಟೊ ಎಂಬ್ರೈಡರಿ ಸ್ಮೋಕಿ ಡ್ರೆಸ್, ಲೈಟ್ ಕಲರ್