ಬೆಂಗಳೂರು : ಹಾಗಲಕಾಯಿ ಹಲವಾರು ಪೋಷಕ ತತ್ವಗಳಿಂದ ತುಂಬಿದೆ. ಇದರಿಂದ ಹಲವಾರು ರೀತಿಯ ವಿಟಾಮಿನ್ಸ್ ಮತ್ತು ಖನಿಜಗಳು ದೊರೆಯುತ್ತವೆ. ಇದು ಆರೋಗ್ಯಕ್ಕೆ ಮಾತ್ರವಲ್ಲ ನಮ್ಮ ಅಂದವನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಇದರಿಂದ ಫೇಸ್ ಪ್ಯಾಕ್ ತಯಾರಿಸಿ ಮುಖಕ್ಕೆ ಹಚ್ಚುವುದರಿಂದ ಮುಖದ ಅಂದ ಹೆಚ್ಚುತ್ತದೆ. ಹಾಗಾದ್ರೆ ಈ ಫೇಸ್ ಪ್ಯಾಕ್ ತಯಾರಿಸೋದಿ ಹೇಗೆ ಎಂದು ನೋಡೋಣ.