ಬೆಂಗಳೂರು: ಬಾಳೆಹಣ್ಣು ಸಿಪ್ಪೆಯಲ್ಲಿ ಹಲವು ಉಪಯೋಗಗಳಿವೆ ಎಂದು ನಮಗೆ ಗೊತ್ತು. ಅದರ ಕೆಲವು ಉಪಯೋಗಗಳ ಬಗ್ಗೆ ಈ ಮೊದಲು ಹೇಳಿದ್ದೇವೆ. ಇನ್ನಷ್ಟು ಉಪಯೋಗಗಳನ್ನು ತಿಳಿದುಕೊಳ್ಳೋಣ. ಹಲ್ಲು ಬಿಳಿಯಾಗಿಸಲು ಹೊಳೆಯುವ, ಬಿಳಿ ಹಲ್ಲು ನಿಮ್ಮದಾಗಬೇಕಿದ್ದರೆ, ಪ್ರತಿದಿನ ಸುಮಾರು ಒಂದು ನಿಮಿಷಗಳಷ್ಟು ಕಾಲ ಬಾಳೆಹಣ್ಣಿನ ಸಿಪ್ಪೆಯಿಂದ ಹಲ್ಲು ಉಜ್ಜಿಕೊಳ್ಳಿ.ಮೊಡವೆಗೆ ಮೊಡವೆ ಹಾವಳಿಯಿಂದ ಮುಖ ಅಂದಗೆಟ್ಟಿದ್ದರೆ, ಬಾಳೆಹಣ್ಣಿನ ಸಿಪ್ಪೆಯನ್ನು ಪ್ರತಿ ದಿನ ಸುಮಾರು ಐದು ನಿಮಿಷ ಮುಖಕ್ಕೆ ಉಜ್ಜಿಕೊಳ್ಳಿ.ಶೂ ಪಾಲಿಶ್ ಮಾಡಲು ಆಫೀಸಿಗೆ