ಬೆಂಗಳೂರು: ಸೌಂದರ್ಯ ವರ್ಧಕಗಳಿಗಾಗಿ ಬ್ಯೂಟಿ ಪಾರ್ಲರ್ ಮೊರೆ ಹೋಗಬೇಕಿಲ್ಲ. ನಿಮ್ಮ ಮನೆಯಲ್ಲೇ ನಿಮ್ಮ ಸೌಂದರ್ಯ ಕಾಪಾಡುವ ವಸ್ತುಗಳಿವೆ. ಉದಾಹರಣೆಗೆ ಬೆಳ್ಳುಳ್ಳಿ. ಮೊಡವೆ ಸಮಸ್ಯೆ ಎಲ್ಲರಿಗೂ ಸಾಮಾನ್ಯ. ಮೊಡವೆ ಬಂದು ಕೀವು ಬಂದ ಹಾಗಿದ್ದರೆ, ಬೆಳ್ಳುಳ್ಳಿ ರಸವನ್ನು ಕೀವು ಇರುವ ಜಾಗಕ್ಕೆ ಹಚ್ಚಿ ರಾತ್ರಿ ಮಲಗಿ. ಬೆಳಿಗ್ಗೆ ಎದ್ದ ಮೇಲೆ ಶುದ್ಧ ನೀರಿನಿಂದ ಮುಖ ತೊಳೆಯುತ್ತಿದ್ದರೆ ಈ ಮೊಡವೆಗೆ ಪರಿಹಾರ ಪಡೆಯಬಹುದು.ಚರ್ಮ ಬಿರುಕು ಬಿಡುವುದು, ಕಾಲು ಹಿಮ್ಮಡಿ ಒಡೆಯುವುದು, ಸೀಳು