ಬೆಂಗಳೂರು: ಬಾಳೆ ಹಣ್ಣು ತಿಂದ ಮೇಲೆ ಸಿಪ್ಪೆಯನ್ನು ಸುಲಭವಾಗಿ ಬಿಸಾಡಿ ಬಿಡುತ್ತೇವೆ. ಆದರೆ ಬಾಳೆ ಹಣ್ಣಿನ ಸಿಪ್ಪೆ ಬಿಸಾಡುವ ಮೊದಲು ಅದರ ಉಪಯೋಗ ತಿಳಿದುಕೊಳ್ಳಿ. ಇದನ್ನು ತಿಳಿದರೆ ಬಿಸಾಕಲಾರಿರಿ! ಕಲೆಗಳು ಮುಖದಲ್ಲಿ ಕಪ್ಪು ಕಲೆಗಳು, ಇತರ ಕಲೆಗಳು ಇದ್ದು ಅಸಹ್ಯವಾಗಿ ಕಾಣುತ್ತಿದ್ದರೆ, ನಿಯಮಿತವಾಗಿ ಬಾಳೆಹಣ್ಣಿನ ಸಿಪ್ಪೆಯಿಂದ ಮಸಾಜ್ ಮಾಡುತ್ತಿರಿ.ಚರ್ಮ ಸುಕ್ಕುಗಟ್ಟುವುದಕ್ಕೆ ಚರ್ಮ ಸುಕ್ಕುಗಟ್ಟಿದಂತಾಗುವುದಕ್ಕೆ ಬಾಳೆ ಹಣ್ಣಿನ ಸಿಪ್ಪೆಯನ್ನು ಮಸಾಜ್ ಮಾಡಿ. ಇದರಿಂದ ಚರ್ಮಕ್ಕೆ ಹೆಚ್ಚು ದ್ರವಾಂಶ ಒದಗಿದಂತಾಗುತ್ತದೆ. ಇದರಿಂದ