ಇಂದಿನ ಯುವತಿಯರಿಗೆ ಕಪ್ಪು ವರ್ತುಲ ಒಂದು ಅತಿ ದೊಡ್ಡ ಸಮಸ್ಯೆಯಾಗಿದೆ. ಎಷ್ಟೇ ಸುಂದರವಾಗಿದ್ದರೂ ಕಣ್ಣಿನ ಸುತ್ತಲಿರುವ ಇದು ಕಪ್ಪು ಮುಖದ ಅಂದವನ್ನು ಕೆಡಿಸುತ್ತದೆ. ಹಾಗಾಗಿ ಅದರಿಂದ ಮುಕ್ತಿ ಪಡೆಯಲು ಕ್ರೀಂಗಳ ಮೊರೆ ಹೋಗದೆ ನೀವು ಮನೆಯಲ್ಲಿಯೇ ಕೆಲವು ಔಷಧಗಳನ್ನು ಮಾಡಿಕೊಳ್ಳಬಹುದು. ಹೇಗೆ ಮತ್ತು ಯಾವುದು ಎಂಬುದನ್ನು ತಿಳಿಯುವ ಕುತೂಹಲವಿದ್ದರೆ ಈ ಲೇಖನವನ್ನು ಓದಿ. * ಸೌತೇಕಾಯಿಯನ್ನು ಸ್ಲೈಸ್ ಮಾಡಿ ಅದನ್ನು ಕಣ್ಣಿನ ಮೇಲೆ 10-15 ನಿಮಿಷ ಇಟ್ಟುಕೊಳ್ಳಿ. ಇದು ನಿಮ್ಮ