ಭಾರತೀಯ ಮಸಾಲೆಗಳು ಪ್ರಪಂಚದಾದ್ಯಂತ ಯಾವುದೇ ಭಕ್ಷ್ಯಕ್ಕೆ ಸುವಾಸನೆಯನ್ನು ಸೇರಿಸುವುದಕ್ಕಾಗಿ ಪ್ರಸಿದ್ಧವಾಗಿವೆ, ಆದರೆ ಮಸಾಲೆಗಳು ಚರ್ಮ ಮತ್ತು ಕೂದಲನ್ನು ಅದ್ಭುತಗೊಳಿಸುತ್ತದೆ. 1. ದಾಲ್ಚಿನ್ನಿ / ಚಕ್ಕೆ ದಾಲ್ಚಿನ್ನಿ ಕೆಲವು ಉತ್ತಮ ಆರೋಗ್ಯಕರ ಮತ್ತು ಸೌಂದರ್ಯದಾಯಕ ಪ್ರಯೋಜನಗಳನ್ನು ಹೊಂದಿದೆ. ಇದು ಉತ್ತಮ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ ಮತ್ತು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಮೊಡವೆಗಳನ್ನು ಕಡಿಮೆ ಮಾಡಲು ಇದನ್ನು ಬಳಸಬಹುದಾಗಿದೆ. 1/2 ಚಮಚ ದಾಲ್ಚಿನ್ನಿ ಪುಡಿಗೆ ಸ್ವಲ್ಪ ನೀರು ಸೇರಿಸಿ, ಪೇಸ್ಟ್