ಬೆಂಗಳೂರು: ಚರ್ಮದ ಸುಂದರವಾಗಿ, ಕಾಂತಿಯುತವಾಗಿರಬೇಕೆಂದರೆ ಕೆಲವು ಒಣ ಹಣ್ಣುಗಳ ಸೇವನೆ ಉತ್ತಮ. ಅವು ಯಾವುವು ನೋಡೋಣ. ವಾಲ್ ನಟ್ ಚರ್ಮ ಅವಧಿಗೆ ಮೊದಲೇ ಸುಕ್ಕುಗಟ್ಟುವುದು ವಯಸ್ಸಾದಂತೆ ತೋರುವುದು ಇತ್ಯಾದಿ ಸಮಸ್ಯೆಗಳಿಗೆ ವಾಲ್ ನಟ್ ಸೇವನೆ ಉತ್ತಮ. ಇದರಲ್ಲಿರುವ ಒಮೆಗಾ 3 ಆಸಿಡ್ ಚರ್ಮಕ್ಕೆ ಒಳ್ಳೆಯದು.ಬಾದಾಮಿ ಚರ್ಮ ನುಣುಪಾಗಿರಲು ಬಾದಾಮಿ ಎಣ್ಣೆ ಹಚ್ಚುವುದಿಲ್ಲವೇ? ಅದೇ ರೀತಿ ಬಾದಾಮಿ ಸೇವಿಸುವುದರಿಂದ ಅದರಲ್ಲಿರುವ ವಿಟಮಿನ್ ಇ ಅಂಶ ಚರ್ಮದ ತೇವಾಂಶ ಕಾಪಾಡುತ್ತದೆ.ಗೋಡಂಬಿ ಇದರಲ್ಲಿ