ಬೆಂಗಳೂರು: ಸಾಮಾನ್ಯವಾಗಿ ಅಕ್ಕಿ ತೊಳೆದ ನೀರನ್ನು ಅಥವಾ ಗಂಜಿ ತಿಳಿಯನ್ನು ನಾವು ಬಳಸುವುದಿಲ್ಲ. ಹಾಗೇ ಸುಮ್ಮನೇ ಚೆಲ್ಲಿಬಿಡುತ್ತೇವೆ. ಆದರೆ ಇನ್ನು ಮುಂದೆ ಹಾಗೆ ಮಾಡುವ ಮೊದಲು ಈ ಸುದ್ದಿಯನ್ನು ಓದಿ. ಅಕ್ಕಿ ತೊಳೆದ ನೀರು ಅಥವಾ ಗಂಜಿ ನೀರು ನಮ್ಮ ಚರ್ಮದ ಸೌಂದರ್ಯ ಹೆಚ್ಚಿಸುವಲ್ಲಿ ಪ್ರಧಾನ ಪಾತ್ರ ವಹಿಸಬಲ್ಲದು. ಮುಖದ ಸೌಂದರ್ಯ ಹೆಚ್ಚಿಸಲು, ಫೇಶಿಯಲ್ ಮಾಡುವ ಮುನ್ನ ಹೀಗೆ ಮಾಡಿ ನೋಡಬಹುದು.ಅಕ್ಕಿ ತೊಳೆದ ನೀರು ಅಥವಾ ಗಂಜಿ ತಿಳಿ