ಬೆಂಗಳೂರು : ಮೊಸರು ಆರೋಗ್ಯಕ್ಕೆ ಉತ್ತಮ ಎಂಬುದು ಎಲ್ಲರಿಗೂ ತಿಳಿದೆ ಇದೆ. ಹಾಗೇ ಇದು ನಮ್ಮ ಅಂದವನ್ನು ಹೆಚ್ಚಿಸಲು ಕೂಡ ಸಹಕಾರಿಯಾಗಿದೆ. ಮುಖಕ್ಕೆ ಕೆಮಿಕಲ್ ಯುಕ್ತ ಮೇಕಪ್ ಐಟಂಗಳನ್ನು ಬಳಸುವುದರಿಂದ ಮುಖದ ಸ್ಕಿನ್ ತೇವಾಂಶವನ್ನು ಕಳೆದುಕೊಂಡು ತುಂಬಾ ಡ್ರೈಯಾಗಿರುತ್ತದೆ. ಅಂತವರು ಮುಖಕ್ಕೆ ಈ ಫೇಸ್ ಪ್ಯಾಕ್ ಬಳಸಿದರೆ ಉತ್ತಮ.