ಬೆಂಗಳೂರು: ಬಳುಕುವ ಸೊಂಟದ ಆಸೆ ಎಲ್ಲರಿಗೂ ಇದ್ದೇ ಇರುತ್ತದಲ್ಲಾ? ಆದರೆ ಎಷ್ಟೇ ಪ್ರಯತ್ನ ಪಟ್ಟರೂ ಬೆಲ್ಲಿ ಫ್ಯಾಟ್ ಕರಗಿಸಲು ಸಾಧ್ಯವಾಗುತ್ತಿಲ್ಲ ಎಂಬ ಚಿಂತೆಯೇ? ಹಾಗಿದ್ದರೆ ನೀವು ಈ ತಪ್ಪುಗಳನ್ನು ಮಾಡುತ್ತಿರಬಹದು! ಮೊದಲನೆಯದಾಗಿ ಸರಿಯಾದ ನಿದ್ರೆ ಎಲ್ಲಾ ಆರೋಗ್ಯ ಸಮಸ್ಯೆಗೂ ಪರಿಹಾರ ಎನ್ನುವುದನ್ನು ಮರೆಯಬೇಡಿ. ಸೌಂದರ್ಯದ ವಿಷಯದಲ್ಲೂ ಇದು ಅನ್ವಯಿಸುತ್ತದೆ. ಸರಿಯಾಗಿ ನಿದ್ರೆಯಿಲ್ಲದೇ ಇದ್ದರೆ ಒತ್ತಡ, ಆತಂಕ, ಬಳಲಿಕೆ ಆಗುವುದು ಸಹಜ. ಇದು ನಮ್ಮ ದೇಹದ ಮೇಲೂ ಪರಿಣಾಮ ಬೀರುತ್ತದೆ.ಮೈ