ಬೆಂಗಳೂರು: ಟ್ಯಾಟೂ ಹಾಕಿಸಿಕೊಳ್ಳುವುದು ಫ್ಯಾಶನ್ ಪ್ರಿಯರಿಗೆ ಕಾಮನ್. ಚಿತ್ರನಟರಿಂದ ಹಿಡಿದು ಸಾಮಾನ್ಯರವರೆಗೆ ಎಲ್ಲರಿಗೂ ಟ್ಯಾಟೂ ಹಾಕಿಸಿಕೊಳ್ಳುವುದು ಇಷ್ಟ. ಆದರೆ ಅದಕ್ಕಿಂತ ಮೊದಲು ಈ ಕೆಲವು ಮುನ್ನಚ್ಚರಿಕೆ ಕ್ರಮಗಳು ಅಗತ್ಯ. ಮಾದಕ ವಸ್ತು ಸೇವನೆ ಬೇಡ ಟ್ಯಾಟೂ ಹಾಕಿಸಿಕೊಳ್ಳುವ ಮೊದಲು ಯಾವುದೇ ಕಾರಣಕ್ಕೂ ಮದ್ಯಪಾನ ಅಥವಾ ಕೆಫೈನ್ ಅಂಶವಿರುವ ವಸ್ತುಗಳನ್ನು ಸೇವಿಸಬೇಡಿ.ಸಾಕಷ್ಟು ದ್ರವಾಹಾರ ಸೇವಿಸಿ ಹಚ್ಚೆ ಹಾಕಿಸಿಕೊಳ್ಳುವ ಮೊದಲು ದೇಹ ನಿರ್ಜಲೀಕರಣಕ್ಕೊಳಗಾಗದಂತೆ ನೋಡಿಕೊಳ್ಳುವುದು ಮುಖ್ಯ. ಅದಕ್ಕಾಗಿ ಸಾಕಷ್ಟು ನೀರು ಅಥವಾ