ಬೆಂಗಳೂರು: ಬೇಸಿಗೆಯಲ್ಲಿ ಮಹಿಳೆಯರನ್ನು ಕಾಡುವ ಅತ್ಯಂತ ದೊಡ್ಡ ಸಮಸ್ಯೆಯೆಂದರೆ ಸ್ಕಿನ್ ಟ್ಯಾನ್. ಎಷ್ಟೇ ಅಂದದ ಮುಖವಾದರೂ ಈ ಸ್ಕಿನ್ ಟ್ಯಾನ್ ನಿಂದ ಕಳೆಗುಂದುತ್ತದೆ. ಮನೆಯಲ್ಲಿಯೇ ಇರುವ ವಸ್ತುಗಳನ್ನು ಉಪಯೋಗಿಸಿಕೊಂಡು ಇದರಿಂದ ಮುಕ್ತಿ ಪಡೆಯಬಹುದು.