ಬೆಂಗಳೂರು : ಅಂಡರ್ ವೇರ್ ಧರಿಸುವ ಭಾಗದಲ್ಲಿ ಹೆಚ್ಚು ಜನರಿಗೆ ಕಪ್ಪಗಿನ ಕಲೆ ಕಾಣಿಸಿಕೊಳ್ಳುತ್ತದೆ. ಇವು ಬೆವರು, ತುರಿಕೆ ಮುಂತಾದವುಗಳಿಂದ ಬರುತ್ತದೆ. ಈ ಕಪ್ಪು ಕಲೆಗಳಿಂದ ವಿಮುಕ್ತಿ ಪಡೆಯಲು ಇಲ್ಲಿದೆ ಸಿಂಪಲ್ ಟ್ರಿಕ್ಸ್ . ಆಲೀವ್ ಆಯಿಲ್: ಆಲೀವ್ ಆಯಿಲ್ ನಿಂದ ಆ ಪ್ರದೇಶದಲ್ಲಿ ಮಸಾಜ್ ಮಾಡಿ, ರಾತ್ರಿ ಎಲ್ಲ ಹಾಗೆ ಬಿಡಬೇಕು. ಈ ಟ್ರಿಕ್ ಕಪ್ಪಗಿನ ಕಲೆಗಳನ್ನು ತಗ್ಗಿಸುವುದೇ ಅಲ್ಲದೇ ಚರ್ಮವನ್ನು ಮೃದುವಾಗಿ ಮಾಡಿ ಎಪಿಡೆರ್ಮೀಸ್ ಮೇಲಿನ ತುರಿಕೆಯನ್ನು