ಬೆಂಗಳೂರು: ಮುಖದ ಹೆಚ್ಚಿಸುವುದು ತುಟಿಯ ಮೇಲಿನ ನಗು. ಎಲ್ಲರಿಗೂ ಗುಲಾಬಿ ಬಣ್ಣದ ತುಟಿ ಎಂದರೆ ತುಂಬ ಪ್ರೀತಿ. ಈಗಂತೂ ತುಟಿ ಅಂದವಾಗಿ ಕಾಣಲು ಮಾರುಕಟ್ಟೆಯಲ್ಲಿ ಸಾಕಷ್ಟು ಉತ್ಪನ್ನಗಳಿವೆ. ಆದರೆ ಅವು ಯಾವುದು ನೈಸರ್ಗಿಕವಾಗಿ ತುಟಿಯ ರಂಗನ್ನು ಹೆಚ್ಚಿಸಲ್ಲ. ಹಾಗಾದ್ರೆ ತುಟಿಯ ರಂಗನ್ನು ಹೆಚ್ಚಿಸುವುದು ಹೇಗೆ ಇಲ್ಲಿದೆ ಕೆಲವು ಟಿಪ್ಸ್ ಓದಿ. 1. ರಾತ್ರಿ ಮಲಗುವ ಮೊದಲು ತುಟಿಗೆ ಜೇನುತುಪ್ಪವನ್ನು ಹಚ್ಚಿಕೊಳ್ಳಿ. ಇದು ತುಟಿಗೆ ರಂಗು ನೀಡುವುದಲ್ಲದೇ, ಅವುಗಳನ್ನು ಮೃದುವಾಗಿಸುತ್ತದೆ. 2.