ಬೆಂಗಳೂರು: ಸೌಂದರ್ಯವಿರುವುದೇ ಸವಿಯಲು. ಇತ್ತೀಚೆಗಿನ ದಿನಗಳಲ್ಲಂತೂ ಮಹಿಳೆಯರು ತಮ್ಮ ಅಂದದ ಬಳುಕುವ ನಡು ಕಾಣುವಂತಹ ಡ್ರೆಸ್ ಹಾಕಿಕೊಳ್ಳುವುದು ಫ್ಯಾಶನ್ ಆಗಿ ಬಿಟ್ಟಿದೆ. ಆದರೆ ಅಗಲ ಸೊಂಟವಿದ್ದರೆ ಏನು ಮಾಡೋದು? ಇದಕ್ಕೆ ಒಂದಿಷ್ಟು ಟಿಪ್ಸ್ ಇಲ್ಲಿದೆ.ಟ್ಯೂಬ್ ಅಥವಾ ಲೆಗ್ಗಿನ್ಸ್ ಹಾಕಿ ಸೊಂಟ ಅಗಲವಾಗಿದೆಯೆಂದು ಕೀಳರಿಮೆ ಬೇಡ. ಸೊಂಟ ಮಹಿಳೆಯ ಸೌಂದರ್ಯಕ್ಕೆ ಮೆರುಗು. ಟ್ಯೂಬ್ ಅಥವಾ ಲೆಗ್ಗಿನ್ ಪ್ಯಾಂಟ್ ಹಾಕಿಕೊಂಡರೆ ಎಂತಹ ಡ್ರೆಸ್ ನಲ್ಲೇ ಆದರೂ ಸೊಂಟ ಸೂಪರ್ ಆಗಿ ಕಾಣುತ್ತದೆ.ಬೆಲ್ಲಿ ಬೆಲ್ಟ್