ಬೆಂಗಳೂರು: ಟೊಮೆಟೋದಲ್ಲಿ ವಿಟಮಿನ್ ಎ ಹಾಗೂ ಸಿ ಅಂಶ ಹೆಚ್ಚಾಗಿರುತ್ತದೆ. ಮುಖದ ಅಂದ ಹೆಚ್ಚಿಸುವಲ್ಲಿ ಟೊಮೆಟೋ ಕೂಡ ಸಹಾಯಕವಾಗಿದೆ. ಬೇಕಾಗಿರುವ ಸಾಮಾಗ್ರಿ 1 ಟೊಮೆಟೊ ಸ್ವಲ್ಪ ಅರಿಶಿನಪುಡಿ ಒಂದು ಟೊಮೆಟೋ ವನ್ನು ಎರಡು ಭಾಗವಾಗುವಂತೆ ಕತ್ತರಿಸಿಕೊಳ್ಳಿ. ಅರಿಶಿನಪುಡಿಯನ್ನು ಬೌಲ್ ಒಂದಕ್ಕೆ ಹಾಕಿಕೊಳ್ಳಿ. ಕತ್ತರಿಸಿಕೊಂಡ ಟೊಮೆಟೋವನ್ನು ಅರಿಶಿನವಿರುವ ಬೌಲ್ ಗೆ ಅದ್ದಿ ಅದರಿಂದ 5 ನಿಮಿಷಗಳ ಕಾಲ ಮುಖಕ್ಕೆ ಹಗುರವಾಗಿ ಮಸಾಜ್ ಮಾಡಿಕೊಳ್ಳಿ. ನಂತರ ತಣ್ಣಗಿನ ನೀರಿನಿಂದ ಮುಖ ತೊಳೆಯಿರಿ. ಹೊಳೆಯುವ