ಬೆಂಗಳೂರು: ಸುಂದರ ಮುಖ, ಕಾಂತಿಯುತ ಮುಖ ನಿಮ್ಮದಾಗಬೇಕು ಎಂಬ ಆಸೆ ಇದ್ದೇ ಇರುತ್ತಲ್ಲಾ? ಹಾಗಿದ್ದರೆ ಸಿಂಪಲ್ಲಾಗಿ ಈ ಟೊಮೆಟೋ ಫೇಸ್ ಪ್ಯಾಕ್ ಮನೆಯಲ್ಲೇ ತಯಾರಿಸಿ ಹಚ್ಚಿ. ಮಾಡೋದು ಹೇಗೆ? ನೋಡಿಕೊಳ್ಳಿ. ಇದಕ್ಕೆ ಬೇಕಾಗಿರುವುದು ಟೊಮೆಟೊ, ಸೌತೆಕಾಯಿ ಮತ್ತು ಸ್ವಲ್ಪ ಜೇನು ತುಪ್ಪ. ಇದೆಲ್ಲಾ ನಿಮ್ಮ ಅಡುಗೆ ಮನೆಯಲ್ಲಿ ಇದ್ದೇ ಇರುತ್ತದೆ. ಹಾಗಾಗಿ ಹೆಚ್ಚು ಖರ್ಚಿಲ್ಲದೇ ಫೇಸ್ ಪ್ಯಾಕ್ ತಯಾರಿಸಿಕೊಳ್ಳಬಹುದು.ಮಾಡೋದು ಹೇಗೆ? ಟೊಮೆಟೋ ಕಿವುಚಿಕೊಂಡು ರಸ ಹಿಂಡಿ. ಸೌತೆಕಾಯಿಯನ್ನೂ ರಸ