ಬೆಂಗಳೂರು: ನೀರಿನ ಸಮಸ್ಯೆಯೋ, ವಾತಾವರಣದ ಗುಣವೋ, ಕೂದಲು ಉದುರುವಿಕೆ ಸಮಸ್ಯೆ ಕಾಡುತ್ತಿರಬಹುದು. ಹಾಗಾದೆ ಸೊಂಪಾಗಿ ಕೂದಲು ಬೆಳೆಯಲು ಏನು ಮಾಡಬೇಕು ಎನ್ನುವವರಿಗೆ ಇಲ್ಲಿದೆ ಕೆಲವು ಸಮಸ್ಯೆಗಳು. ಮೊಟ್ಟೆ ಮೊಟ್ಟೆಯಲ್ಲಿರುವ ಪೋಷಕಾಂಶಗಳು ನಿಮ್ಮ ಕೂದಲಿಗಾಗುವ ಹಾನಿಯನ್ನು ಆದಷ್ಟು ಕಡಿಮೆ ಮಾಡುತ್ತದೆ. ಒಣ ಕೂದಲಿಗೆ ಮೊಟ್ಟೆಯ ಒಳಭಾಗವನ್ನು ಹಚ್ಚಿಕೊಂಡು ಒಂದು ಗಂಟೆ ಬಿಟ್ಟು ತೊಳೆದುಕೊಳ್ಳಿ. ಹೀಗೇ ಮಾಡುತ್ತಿದ್ದರೆ ಕೂದಲು ಹೆಚ್ಚು ಸೊಂಪಾಗಿ ಬೆಳೆಯಬಹುದು.ತೆಂಗಿನ ಎಣ್ಣೆ ಕೂದಲು ಕಪ್ಪು ಮತ್ತು ದಟ್ಟವಾಗಿ ಬೆಳೆಯಲು