ಬೆಂಗಳೂರು: ಅರಸಿನ ತ್ವಚೆಯ ಕಾಂತಿಗೆ ಉತ್ತಮ ಮನೆ ಮದ್ದು. ಇದರ ಫೇಸ್ ಪ್ಯಾಕ್ ಮಾಡಿಕೊಂಡು ನಿಯಮಿತವಾಗಿ ಹಚ್ಚಿಕೊಳ್ಳುವುದರಿಂದ ಮುಖದಲ್ಲಾಗುವ ಬದಲಾವಣೆ ನೋಡಿ. ಮಾಡೋದು ಹೇಗೆ ನೋಡಿಕೊಳ್ಳಿ. ಬೇಕಾಗಿರುವ ಸಾಮಗ್ರಿಗಳು ಅರಸಿನ ಪುಡಿ 1 ಟೇಬಲ್ ಸ್ಪೂನ್ ಫ್ರೆಶ್ ಕ್ರೀಂ 2-3 ಹನಿ ಆಯಿಲ್ ರೋಸ್ ½ ಟೇಬಲ್ ಸ್ಪೂನ್ ರೋಸ್ ವಾಟರ್ಮಾಡೋದು ಹೀಗೆ ಮೇಲೆ ಎಲ್ಲಾ ಸಾಮಗ್ರಿಗಳನ್ನು ಒಂದು ಪಾತ್ರೆಯಲ್ಲಿ ಗಂಟು ಕಟ್ಟಿಕೊಳ್ಳದಂತೆ ಮಿಕ್ಸ್ ಮಾಡಿ. ಪೇಸ್ಟ್ ನಂತಾದಾಗ