ಬೆಂಗಳೂರು: ಅಲ್ಯುವೀರಾ ಮನೆಯಂಗಳದಲ್ಲಿ ಇದ್ದರೆ ಸಾಕು. ಅದರಿಂದ ಹಲವು ಉಪಯೋಗಗಳಿವೆ. ಕೆಲವು ಉಪಯೋಗಗಳ ಬಗ್ಗೆ ಈಗಾಗಲೇ ನೋಡಿದ್ದೇವೆ. ಇನ್ನೆರಡು ಮುಖ್ಯ ಉಪಯೋಗಗಳ ಬಗ್ಗೆ ಹೇಳುತ್ತೇವೆ ನೋಡಿ. ತೂಕ ಇಳಿಸಲು ಹೆಚ್ಚಿನವರಿಗೆ ಬೊಜ್ಜಿನ ಚಿಂತೆ. ತೂಕ ಇಳಿಸುವುದು ಹೇಗೆಂಬ ಚಿಂತೆ. ಅದಕ್ಕೆ ಹಲವು ಸರ್ಕಸ್ ಮಾಡುವ ಬದಲು ಅಲ್ಯುವೀರಾ ಜ್ಯೂಸ್ ಕುಡಿದರೆ ಸಾಕು. ಅಲ್ಯುವೀರಾ ಕಹಿ ಗುಣ ಹೊಂದಿದೆ. ಹೀಗಾಗಿ ಸಿಹಿ ರುಚಿಯುಳ್ಳ ಹಣ್ಣುಗಳು, ತರಕಾರಿಗಳು ಹಾಕಿ ಕಹಿ ರುಚಿ