ಬೆಂಗಳೂರು: ಮುಖದ ಚಂದಕ್ಕೆ ಮೆರುಗು ಹೆಚ್ಚಿಸುವುದೇ ಕಣ್ಣುಗಳು. ಕಣ್ಣು ಸುಂದರವಾಗಿರಬೇಕೆಂದರೆ ಹಾಲು ಬಳಸಬಹುದು. ಹೇಗೆ? ನೋಡಿಕೊಳ್ಳಿ.ಮುಖದ ಆಯಾಸ ಹೋಗಲಾಡಿಸಿ, ಫ್ರೆಶ್ ಆಗಿ ಕಾಣುವಂತೆ ಮಾಡುವಲ್ಲಿ ಹಸಿ ಹಾಲು ಅಥವಾ ತಂಪು ಹಾಲು ಹೆಚ್ಚು ಪ್ರಯೋಜನಕಾರಿ. ಕಣ್ಣುಗಳು ಫ್ರೆಶ್ ಆಗಿರುವಂತೆ ಮಾಡಲು ಈ ಒಂದು ಸಿಂಪಲ್ ರೆಸಿಪಿ ಮಾಡಿ ನೋಡಬಹುದು.ಒಂದು ಲೋಟದಲ್ಲಿ ತಂಪು ಹಾಲು ತೆಗೆದುಕೊಳ್ಳಿ. ಆ ಹಾಲಿನಲ್ಲಿ 10 ನಿಮಿಷಗಳ ಕಾಲ ಹತ್ತಿಯನ್ನು ಉಂಡೆ ಮಾಡಿ ನೆನೆಸಿಡಿ. ಈಗ ಕಾಲು