ಬೆಂಗಳೂರು: ಕೂದಲು ಉದುರುವಿಕೆ ಸಮಸ್ಯೆಯಿಂದ ಹೈರಾಣಾಗಿದ್ದೀರಾ? ಹಾಗಿದ್ದರೆ ಈ ಅಂಶಗಳನ್ನು ಕೂದಲಿಗೆ ಬಳಸುತ್ತಿರಿ. ಸಮಸ್ಯೆಗೆ ಖಂಡಿತಾ ಪರಿಹಾರ ಸಿಗುತ್ತದೆ. ವಿಟಮಿನ್ ಬಿ ಕೂದಲು ಬೆಳವಣಿಗೆಗೆ ಹೆಚ್ಚು ಅಗತ್ಯವಾಗಿರುವುದು ವಿಟಮಿನ್ ಬಿ ಅಂಶ ಅಥವಾ ಬಯೋಟಿನ್. ಇದು ಹೇರಳವಾಗಿರುವುದು ಮಶ್ರೂಮ್, ಪೀನಟ್ ಬಟರ್, ಸಾಲ್ಮನ್ ಫಿಶ್ ಗಳಲ್ಲಿ.ವಿಟಮಿನ್ ಎ ಕೂದಲುಗಳ ಅಂಗಾಂಶ ಬೆಳವಣಿಗೆಗೆ ವಿಟಮಿನ್ ಎ ಅಗತ್ಯ. ಕ್ಯಾರಟ್, ಪಾಲಕ್ ನಲ್ಲಿ ಇದು ಹೇರಳವಾಗಿದೆ.ವಿಟಮಿನ್ ಇ ಬಾದಾಮಿ, ಬೇಳೆ ಕಾಳುಗಳಲ್ಲಿ