PR ಹೆಣ್ಣುಮಕ್ಕಳು ಅಲಂಕಾರ ಪ್ರಿಯರು. ತಮ್ಮ ರೂಪವನ್ನು ಮತ್ತಷ್ಟು ಸುಂದರವಾಗಿ ಮಾಡುವ ನಿಟ್ಟಿನಲ್ಲಿ ಅವರ ಗಮನ ಇರುತ್ತದೆ. ಆದರೆ ಯಾರೇ ಆಗಿರಲಿ ತಮ್ಮ ರೂಪವನ್ನು ಮತ್ತಷ್ಟು ಸುಂದರವಾಗಿ ಕಾಣಲು ಒಂದಷ್ಟು ಸಂಗತಿಗಳತ್ತ ಗಮನ ನೀಡಲೇ ಬೇಕು. ಆಗ ಸೌಂದರ್ಯ ಮತ್ತಷ್ಟು ಉಜ್ವಲವಾಗುವುದಲ್ಲದೆ, ಚರ್ಮದ ಆರೋಗ್ಯವು ಸಹ ಹಾಳಗದು.ಮುಖದ ಮೇಲೆ ಇರುವ ಕಪ್ಪು ಕಲೆ ಮಚ್ಚೆಗಳನ್ನು ದೂರ ಮಾಡಲು ಕನ್ಸೀಲರನ್ನು ಬಳಸ ಬೇಕು. ಆದರೆ ಅನೇಕರು ಕನ್ಸೀಲರನ್ನು ಫೌಂಡೇಷನ್ ನಂತೆ ಮುಖಕ್ಕೆಲ್ಲ